Valentine

Saturday, May 2, 2015

ಎದೆತುಂಬಿ ಹಾಡುತಿದೆ
















ನೆನಪುಗಳ ರಾಶಿಯು, ಮನಸನ್ನು ಕಾಡುತಿದೆ,

ನಿನ್ನದೇ ಧ್ಯಾನವನು, ಅನುಕ್ಷಣ ಮಾಡುತಿದೆ,

ಅರೆಯದ ಭಾವನೆಯು, ನದಿಯಾಗಿ ಹರಿಯುತಿದೆ,

ನಲ್ಲನ ಪ್ರೇಮದಲಿ, ಎದೆತುಂಬಿ ಹಾಡುತಿದೆ.... 


0 comments:

Lamhe

Valentine

Sun Zara - The Woman In My Life!