ಒಂದು ಗೆಳತಿ ಬಂದ ಮ್ಯಾಗೆ ಬೇರೆ ಗೆಳತಿಯು ದೂರವಾದಳವ್ವಾ,
ಒಂದು ಬೇಧ ಭಾವಕ್ಕಾಗಿ ಅವಳು ದೂರವಾದಳವ್ವಾ, ಅವಳು ದೂರವಾದಳವ್ವಾ,
ಒಂದು ಮುತ್ತಿನಂತಃ ಮಾತ ಕೇಳಿ
ಎಂದು ಜಗಳವ ಮಾಡದಿರಿ
ಒಂದು ಗೂಡಿ ನೀವು ಬಾಳಿ
ಸ್ನೇಹದಿಂದಾ ಬೆಳೆಯಿರೀ
ಒಂದು ಗಿಡದ ಮುಳ್ಳು ಹಾಗೆ ಬಂದು ಗೆಳೆತನ ಚುಚ್ಚಿ ಹೊದಳವ್ವಾ, ಅವಳು ಚುಚ್ಚಿ ಹೊದಳವ್ವಾ.
0 comments:
Post a Comment